LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವಿಶ್ವಕಪ್ ಫುಟ್‌ಬಾಲ್: ೪-೨ ರಿಂದ ಗೆದ್ದ ಇಂಗ್ಲೆAಡ್

ಜೋರ್ಡಾನ್ ವಿರುದ್ಧ ೩-೧ ರಿಂದ ಗೆದ್ದ ಆಸ್ಟಿçÃಯಾ

Advertisement


ಇಂಗ್ಲೆAಡ್ ಹಾಗೂ ಆಸ್ಟಿçÃಯಾ ಫುಟ್‌ಬಾಲ್ ತಂಡಗಳು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸುಲಭ ಗೆಲುವು ದಾಖಲಿಸಿವೆ.
ಜೆ, ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಆಸ್ಟಿçÃಯಾ ತಂಡವು ಜೋರ್ಡಾನ್ ವಿರುದ್ಧ ೩-೧ ಗೋಲಿನಿಂದ ಗೆದ್ದರೆ, ಎಲ್ ಗುಂಪಿನಲ್ಲಿ ಇಂಗ್ಲೆAಡ್ ತಂಡವು ಕ್ರೋವೆಷಿಯಾ ವಿರುದ್ಧ ೪-೨ ಗೋಲಿನಿಂದ ಜಯಗಳಿಸಿದೆ.
ಕೆ, ಗುಂಪಿನಲ್ಲಿ ಕೊಲಂಬಿಯಾ ತಂಡವು ೩-೧ ರ ಗೋಲಿನಿಂದ ಉಝಬೇಕಿಸ್ತಾನ್ ತಂಡವನ್ನು ಮಣಿಸಿ ಮುನ್ನಡೆ ಸಾಧಿಸಿತು. ಎಲ್, ಗುಂಪಿನ ಪಂದ್ಯದಲ್ಲಿ ಘಾನಾ ತಂಡವು ೧-೦ ಗೋಲಿನಿಂದ ಪನಾಮಾ ತಂಡವನ್ನು ಮಣಿಸಿತು.
ಕೆ, ಗುಂಪಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಪೋರ್ಚಗಲ್ ಹಾಗೂ ಡಿಆರ್ ಕೊಂಗೊ ತಂಡಗಳು ೧-೧  ಗೋಲಿನಿಂದ ಡ್ರಾಗೆ ತೃಪ್ತಿಪಟ್ಟುಕೊಂಡವು. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು