Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವಕಪ್ ಫುಟ್‌ಬಾಲ್: ೪-೧ ರಿಂದ ಗೆದ್ದ ಯುಎಸ್‌ಎ

ಕೆನಡಾ- ಬೂಸ್ನಿಯಾ ಹಾಗೂ ರ‍್ಜಗೋವಿನಾ ಪಂದ್ಯ ಡ್ರಾ

Advertisement


ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ (ಯುಎಸ್‌ಎ) ತಂಡವು ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಪರುಗ್ವೆ ವಿರುದ್ಧ ೪-೧ ರಿಂದ ಸುಲಭ ಗೆಲುವು ಸಾಧಿಸಿತು.
ಡಿ, ಗುಂಪಿನಲ್ಲಿ ನಡೆದ ಏಕ ಪಕ್ಷೀಯ ಪಂದ್ಯದಲ್ಲಿ ಗೆದ್ದ ಯುಎಸ್‌ಎ ಪೂರ್ಣ ೩ ಪಾಯಿಂಟ್ ಪಡೆಯಿತು. ಈ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಮಾಡಿತು.
ಬಿ, ಗುಂಪಿನಲ್ಲಿ ನಡೆದ ಇನ್ನೊಂದು ಪಂದ್ಯ ೧-೧ ಗೋಲಿನಿಂದ ಡ್ರಾ ಆಯಿತು. ಈ ಪಂದ್ಯದಲ್ಲಿ ಎದುರಾಗಿದ್ದ ಕೆನಡಾ ಹಾಗೂ ಬೂಸ್ನಿಯಾ ಹಾಗೂ  ರ‍್ಜಗೋವಿನಾ ತಂಡಗಳು ತಲಾ ೧ ಪಾಯಿಂಟ್ ಪಡೆದವು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST