Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಂಬಾಬ್ವೆಗೆ ೨೨೦ ರನ್‌ಗಳ ಗೆಲುವಿನ ಟಾರ್ಗೆಟ್

ಭಾರತ ವಿರುದ್ಧದ ಎರಡನೇ ಟ್ವೆಂಟಿ-೨೦ ಪಂದ್ಯ

Advertisement


ಹರಾರೆ(ಜಿAಬಾಬ್ವೆ): ಜಿಂಬಾಬ್ವೆ ವಿರುದ್ಧದ ಎರಡನೇ ಟ್ವೆಂಟಿ-೨೦ ಪಂದ್ಯದಲ್ಲಿ ಭಾರತ ತಂಡವು ತವರು ತಂಡಕ್ಕೆ ೨೩೬ ರನ್‌ಗಳ ಗೆಲುವಿನ ಗುರಿ ನೀಡಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾರತದ ಆರಂಭ ಚೆನ್ನಾಗಿರಲಿಲ್ಲವಾದರೂ ನಂತರ ಇಶಾನ್ ಕಿಶನ್ ಹಾಗೂ ತಿಲಕ ವರ್ಮಾ ಕಡಿಮೆ ಎಸೆತಗಳಲ್ಲಿ ೯೪ ರನ್‌ಗಳ ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
    ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೨೧೯
ಇಶಾನ್ ಕಿಶನ್ ೮೧ (೪೪ ಎಸೆತ, ೯ ಬೌಂಡರಿ, ೨ ಸಿಕ್ಸರ್)
ತಿಲಕ ವರ್ಮಾ ೬೦ (೨೯ ಎಸೆತ, ೫ ಬೌಂಡರಿ, ೩ ಸಿಕ್ಸರ್)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುರೇಬಾನ-ಮನಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಕ್ರೀಡೆ, ಇ ಎಲ್ ಸಿ. ರೇಂಜರ್ ಮತ್ತು ರೋವರ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜಿಂಬಾಬ್ವೆಗೆ ೨೨೦ ರನ್‌ಗಳ ಗೆಲುವಿನ ಟಾರ್ಗೆಟ್ಥಣಿಸಂದ್ರ ವಾರ್ಡಿನ ರಾಚೇನಹಳ್ಳಿಯ ಕಾಂಗ್ರೆಸ್ ಪ್ರಭಾವಿ ಮುಖಂಡ ಕೃಷ್ಣಮೂರ್ತಿ ಎಂ ಸೇರಿದಂತೆ ನೂರಾರು ಜನ ಸಂಗಡಿಗರು ಬಿಜೆಪಿಗೆ ಸೇರ್ಪಡೆವೈಭವ ಸೂರ್ಯವಂಶಿ ೨೦ ರನ್‌ಗೆ ಔಟ್ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು : ಡಿ. ಕೆ ಶಿವಕುಮಾರ್ ಸಾಲದ ಸುಳಿಗೆ ಸಿಲುಕಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮುಸ್ಲಿಂ ಸಮುದಾಯದ ವಿರುದ್ಧ ಸಿ.ಟಿ,ರವಿ ನಿಂದನಾತ್ಮಕ ಹೇಳಿಕೆ : ಸಿ.ಟಿ ರವಿ ವಿರುದ್ಧ ಎಫ್‌ಐಆರ್ ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ‘ರೋಹಿತ್ ನಿವೃತ್ತಿ ಪ್ರಶ್ನೆಯೇ ಇಲ್ಲ’ಮಾಜಿ ಸಚಿವ, ಉಪಸಭಾಪತಿ ಸಿ. ವೀರಣ್ಣ ವಿಧಿವಶ