ಸೇಡಂ : ತಾಲೂಕಿನ ಗಂಗರಾವಲಪಲ್ಲಿ ಗ್ರಾಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ವೈಭವದಿಂದ ಆಚರಣೆ ಮಾಡಲಾಯಿತು.

ಈ ವೇಳೆ ಗ್ರಾಮದ ವಿವಿಧ ಬೀದಿಗಳಲ್ಲಿ ಬೈಕ್ ರ್ಯಾಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಊರಿನ ಸದಸ್ಯರು ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಕ್ಷರಾದಂತ ವೆಂಕಟೇಶ್, ಮುತ್ತು, ಅಶೋಕ್ ಹಾಗೂ ಡಾ.ರಾಮುಲು, ಪರಶುರಾಮ, ವೆಂಕಟಪ್ಪ ಬಿ, ನಂದು, ವೆಂಕಟೇಶ, ಅಶೋಕ, ಶೇಖರ್ ಸೇರಿದಂತೆ ಹಲವಾರು ಊರಿನ ಸದಸ್ಯರು ಮತ್ತು ಅಂಬೇಡ್ಕರ್ ಅವರ ಅಭಿಮಾನಿಗಳು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




