Ad imageAd image

ಅಂಬೇಡ್ಕರ್ ಹೆಬ್ಬಾಗಿಲು ಸ್ಥಾಪನೆಯ ವೇಳೆ ತಡೆಯಲು ಮುಂದಾದ ಪೊಲೀಸರು: ಲೆಕ್ಕಿಸದೆ ಹೆಬ್ಬಾಗಿಲು ಸ್ಥಾಪನೆ ಮಾಡಿದ ದಲಿತರು

Bharath Vaibhav
ಅಂಬೇಡ್ಕರ್ ಹೆಬ್ಬಾಗಿಲು ಸ್ಥಾಪನೆಯ ವೇಳೆ ತಡೆಯಲು ಮುಂದಾದ ಪೊಲೀಸರು: ಲೆಕ್ಕಿಸದೆ ಹೆಬ್ಬಾಗಿಲು ಸ್ಥಾಪನೆ ಮಾಡಿದ ದಲಿತರು
WhatsApp Group Join Now
Telegram Group Join Now

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೋಕಿನ ಯರಿಯೂರು ಗ್ರಾಮದಲ್ಲಿ ಅಂಬೇಡ್ಕರ್ ಹೆಬ್ಬಾಗಿಲು ಸ್ಥಾಪನೆ ಮಾಡುವ ವೇಳೆ ಪೊಲೀಸರಿಂದ ತಡೆಯಲು ಯತ್ನ ಅನುಮತಿ ಪಡೆದು ಸ್ಥಾಪನೆ ಮಾಡುತಿದ್ದೇವೆ ಯಾರೇ ಬಂದರು ನಿಲ್ಲಿಸುವುದಿಲ್ಲ ಎಂದು ಸ್ಥಾಪನೆ ಮಾಡಿದದ ದಲಿತ ಸಮುದಾಯ

ಈ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನೆಡೆದಿದ್ದು ಒಂದೇ ಜಾಗಕ್ಕೆ ಎರಡು ಸಮುದಾಯಗಳಿಗೆ ಅನುಮತಿ ಪತ್ರ ನೀಡಿದರೇ ಪಿಡಿಒ ಅಂಬೇಡ್ಕರ್ ಹೆಸರಿನ ಹೆಬ್ಬಾಗಿಲು ಸ್ಥಾಪನೆ ವೇಳೆ ತಡೆಯಲು ಬಂದ ಪೊಲೀಸ್ ವರ್ತನೆಗೆ ದಲಿತ ಮಹಿಳೆಯರಿಂದ ಆಕ್ರೋಶ ಘಟನ ಸ್ಥಳಕೆ ಮಾಜಿ ಸಚಿವ ಎನ್ ಮಹೇಶ್ ಬೇಟೆ

ಕೊಳ್ಳೇಗಾಲ ಯಳಂದೂರು ಚಾಮರಾಜನಗರ ವಿಧಾನಸಭಾ ಕೇತ್ರಗಳಲ್ಲಿ ಪೊಲೀಸರ ಬೆದರಿಕೆಗೆ ಎದರುವ ಮಕ್ಕಳಲ್ಲ ನಾವು ಕಾನೂನು ಪಾಲಿಸುವಂತವರು ಎಂದು ಮಾಜಿ ಸಚಿವ ಎನ್ ಮಹೇಶ್ ಎಚ್ಚರಿಕೆ ಎನ್ ಮಹೇಶ್ ರವರು ಮಾತನಾಡಿ ಒಂದೇ ಜಾಗಕ್ಕೆ ಎರಡು ಸಮುದಾಯಗಳಿಗೆ ಅನುಮತಿ ಪತ್ರ ನೀಡಿದ ಪಿಡಿಒ 2ಸಮುದಾಯಗಳ ನಡುವೆ ತಂದೂಹಾಕುವ ಕೆಲಸಮಾಡಿದರೆ ಅವರನ್ನು ಕೆಲಸದಿಂದ ಅಮಾನತು ಮಾಡಬೇಕು

ಇದು ದಲಿತರ ಜಾಗ ಇಲ್ಲಿ ನಾಮಫಲಕ ಸ್ಥಾಪನೆ ಮಾಡಲು ಅನುಮತಿ ಇದೆ ಇದನ್ನು ಪೊಲೀಸರು ಯಾಕೆ ತಡೆಯಬೇಕು ರಾಜಕೀಯದ ಹೊತ್ತಡಕೆ ಮಣಿದು ಕೆಲಸಮಾಡಬೇಡಿ ಶತಮಾನಗಳಿಂದು ಇಲ್ಲೇ ದಲಿತರು ತಿರುಗಾಡುವ ದಾರಿ ಇದು ದಲಿತರ ಹಕ್ಕು ಇದನ್ನು ಕಿತ್ತಿಕೊಳ್ಳಲು ಸಾಧ್ಯವಿಲ್ಲ ನಾನು ಎಸ್ ಪಿ ಸಾಹೇಬರುಗೆ ಹೇಳುತ್ತಿದ್ದೇನೆ ಹೆಬ್ಬಾಗಿಲು ಹಾಕುವಾಗ ಇದ್ದಂತ ಜನರಮೇಲೆ ಎಂದರು ತೊಂದರೆ ಆದರೆ ಮುಂದೆ ನಮ್ಮ ಹೋರಾಟ ಪೊಲೀಸರಮೇಲೆ ಎಂದು ಮಾಧ್ಯಮದ ಜೊತೆ ತಿಳಿಸಿದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!