LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Entertainment News

ಮುಂಬೈಯಲ್ಲಿ ನಿರ್ಮಾಣವಾಗಿದೆ ನಟಿ ನಗ್ಮಾ ಮಿರಜಕರ ಕನಸಿನ ಮನೆ

ದೊಡ್ಡದಾದ ಲೀವಿಂಗ್ ರೂಂ, ಹೊರಗಿನ ಚಿತ್ರಣವನ್ನು ಬಿತ್ತರಿಸುವ ಬಾಲ್ಕನಿ

Advertisement

 

news_1786028348_0_507.webp

 


ಬಿಗ್ ಬಾಸ್-೨೦ ಮೂಲಕ ಅಪಾರ ಅಭಿಮಾನಿಗಳನ್ನು ತನ್ನತ್ತ ಸೆಳೆದಿರುವ ಬಾಲಿವುಡ್ ನಟಿ ನಗ್ಮಾ ಮಿರಜಕರ ತಮ್ಮ ಕನಸ್ಸಿನ ಮನೆಯನ್ನು ಮುಂಬೈಯಲ್ಲಿ ನಿರ್ಮಿಸಿಕೊಂಡಿದ್ದಾರೆ.
ದೊಡ್ಡದಾದ ಕೊಠಡಿ, ಹೊರ ಚಿತ್ರಣ ಸ್ಪಷ್ಟವಾಗಿ ಕಾಣುವ ಉನ್ನತ ಮಟ್ಟದ ಬಾಲ್ಕನಿ, ಅತಿ ಸುಂದರವಾದ ಬಣ್ಣ ವಿನ್ಯಾಸ ಹೊಂದಿದೆ.
ಮನೆಯಲ್ಲಿ ಲೀವಿಂಗ್ ರೂಂ ಈಡೀ ಸುಂದರವಾದ ಅವರ ಕನಸಿನ ಮನೆಗೆ ಸಂಪೂರ್ಣತೆಯ ಭಾವ ಒದಗಿಸುತ್ತದೆ. ಆಧುನಿಕ ವಿನ್ಯಾಸದ ಡೈನಿಂಗ್, ರೂಂ, ಅಚ್ಚುಕಟ್ಟಾದ ಬೆಡ್‌ರೂಂ ಹೀಗೆ ನಗ್ಮಾ ಮಿರಜಕರ ಕನಸಿನ ಮನೆ, ಅವರ ಕನಸನ್ನು ನನಸು ಮಾಡಿದ ಅರಮನೆಯಂತೆ ಇದೆಯಂತೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ. ೫ ರಂದು ಭಾರತ- ಪಾಕಿಸ್ತಾನ ಪಂದ್ಯಮುಂಬೈಯಲ್ಲಿ ನಿರ್ಮಾಣವಾಗಿದೆ ನಟಿ ನಗ್ಮಾ ಮಿರಜಕರ ಕನಸಿನ ಮನೆಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಸ್ನ್ಯಾಪ್‌ಚಾಟ್‌'ಗೆ ಕಾಲಿಟ್ಟ ವಿದೇಶಾಂಗ ವ್ಯವಹಾರಗಳ ಸಚಿವಾಲಯಕಾಕ್ರೋಚ್ ಜನತಾ ಪಾರ್ಟಿಯಿಂದ ದೇಶಾದ್ಯಂತ ಕ್ಯಾ ಬೋಲ್ತಿ ಪಬ್ಲಿಕ್ ಅಭಿಯಾನ ಘೋಷಣೆತೆರಿಗೆ ಮತ್ತು ಇತರ ಕಾನೂನು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ8 ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆ ಉಳ್ಳ ಆಡು ಮರಿ ಜನನನಾನು ಡಿ.ಕೆ. ಶಿವಕುಮಾರ್ ಅವರ ಮನೆಮಗ ಇದ್ದಂತೆ ನಾನೇ ಸಿಎಂ ಇದ್ದ ಹಾಗೆ : ಶಿವಗಂಗಾ ಬಸವರಾಜ್ಯಮಕನಮರಡಿಯಲ್ಲಿ ನಿಂತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ : ಚಾಲಕ ಪಾರು ಪಾಕ್ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆAಡ್ ತಂಡ ಪ್ರಕಟ