Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಭರಣ ಪ್ರೇಮಿಗಳಿಗೆ ಬಂಪರ್ ಲಾಟರಿ : ಚಿನ್ನದ ದರದಲ್ಲಿ ಭಾರಿ ಕುಸಿತ 

Advertisement

ಬೆಂಗಳೂರು: ಆಭರಣ ಪ್ರೇಮಿಗಳಿಗೆ ಮತ್ತು ಮದುವೆ ಶಾಪಿಂಗ್ ಮಾಡೋರಿಗೆ ಇದು ಬಂಪರ್ ಲಾಟರಿ, ಆದ್ರೆ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಬಿಗ್ ಶಾಕ್ ಜೂನ್ 16 ರಿಂದ ಆರಂಭವಾದ ಚಿನ್ನದ ಬೆಲೆಯ ಇಳಿಕೆ ಹಾದಿ, ಜೂನ್ 19ರ ಇಂದು ಅಕ್ಷರಶಃ ಪಾತಾಳಕ್ಕೆ ಕುಸಿದಿದೆ.

ಕೇವಲ ಒಂದೇ ದಿನದಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹3,650 ಕಡಿತಗೊಂಡಿದ್ದರೆ, ಇತ್ತ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ಇಳಿಕೆಯಾಗಿ ಮಾರ್ಕೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ

ಇಂದಿನ ಚಿನ್ನದ ರೇಟ್ (Gold Rate Today)

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜೂನ್ 19ರ ಶುಕ್ರವಾರದ ಇಂದಿನ ನಿಖರ ರೇಟ್ ಕಾರ್ಡ್ ಈ ಕೆಳಗಿನಂತಿದೆ:

24 ಕ್ಯಾರೆಟ್ ಶುದ್ಧ ಚಿನ್ನ (Pure Gold Rate):

1 ಗ್ರಾಂ ಬೆಲೆ: ₹365 ರಷ್ಟು ಭಾರಿ ಇಳಿಕೆ ಕಂಡು ಈಗ ₹14,586 ದಾಖಲಾಗಿದೆ.

10 ಗ್ರಾಂ ಬೆಲೆ: ಬರೋಬ್ಬರಿ ₹3,650 ಕುಸಿತ ಕಂಡು ಈಗ ₹1,45,860 ತಲುಪಿದೆ.

22 ಕ್ಯಾರೆಟ್ ಆಭರಣ ಚಿನ್ನ (Jewellery Gold Rate):

1 ಗ್ರಾಂ ಬೆಲೆ: ₹335 ಇಳಿಕೆಯಾಗಿದ್ದು, ಈಗ ₹13,370 ಆಗಿದೆ.

10 ಗ್ರಾಂ ಬೆಲೆ: ಒಟ್ಟಾರೆಯಾಗಿ ₹3,350 ಕಡಿತಗೊಂಡು ಈಗ ₹1,33,700 ಕ್ಕೆ ಬಂದು ನಿಂತಿದೆ.

ಬೆಳ್ಳಿ ಬೆಲೆ

ಬೆಳ್ಳಿ ಪ್ರೇಮಿಗಳಿಗಂತೂ ಇಂದು ಹಬ್ಬವೇ ಸರಿ ಒಂದೇ ದಿನಕ್ಕೆ ಕೆಜಿಗೆ ಬರೋಬ್ಬರಿ ₹10,000 ಇಳಿಕೆಯಾಗಿದೆ. ಸದ್ಯ ಮಾರ್ಕೆಟ್‌ನಲ್ಲಿ 1 ಗ್ರಾಂ ಬೆಳ್ಳಿಗೆ ₹250 ಇದ್ದು, 1 ಕೆಜಿ ಬೆಳ್ಳಿ ಬೆಲೆ ₹2,50,000 ದಾಖಲಾಗಿದೆ.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೆನ್ರಿ ನಿಕೋಲಸ್ ಶತಕ: ಸಂಪೂರ್ಣ ಹಿಡಿತ ಸಾಧಿಸಿದ ಕಿವೀಸ್ ೩ ನೇ ಏಕದಿನ ಇಂದು: ಮತ್ತಷ್ಟು ಹೊಸಬರಿಗೆ ಅವಕಾಶ ನಿರೀಕ್ಷೆಆಭರಣ ಪ್ರೇಮಿಗಳಿಗೆ ಬಂಪರ್ ಲಾಟರಿ : ಚಿನ್ನದ ದರದಲ್ಲಿ ಭಾರಿ ಕುಸಿತ ಕಿಲ್ಲರ್ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿನಟಿ ರುಕ್ಮಿಣಿ ವಸಂತ ಡೀಫ್ ಫೇಕ್ ವಿಡಿಯೋ ವೈರಲ್ ಕೇಸ್ : ಮೂವರು ಆರೋಪಿಗಳು ಅರೆಸ್ಟ್ ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಇಲ್ಲ, ಪರಿಶೀಲನೆ ಮಾತ್ರ : ಡಿ.ಕೆ.ಶಿವಕುಮಾರ್ ಟೆಸ್ಟ್ ಕ್ರಿಕೆಟ್: ಇಂಗ್ಲೆAಡ್ ವಿರುದ್ಧ ಹಿಡಿತ ಸಾಧಿಸಿದ ಕಿವೀಸ್ಬಾಂಗ್ಲಾದೇಶ ಟ್ವೆಂಟಿ-೨೦ ಸರಣಿ ಗೆದ್ದ ಕಾಂಗರೂ3.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೂಡಾ ಸರ್ವೇಯರ್ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ :ಬಿಜೆಪಿ ನಾಯಕರಿಗೆ ಹೈಕಮಾಂಡ್ ಗರಂ