ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ 4 ನೇ ಟಿ-20 ಪಂದ್ಯ ನಾಳೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಪಂದ್ಯ ಭಾರತೀಯ ಕಾಲಮಾನ ಮದ್ಯಾನ್ಹ 1:45 ಕ್ಕೆ ಶುರುವಾಗಲಿದೆ. 5 ಪಂದ್ಯ ಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ರ ಮುನ್ನಡೆಯಲ್ಲಿದೆ.

Get latest news updates delivered straight to your WhatsApp.