ಕ್ರೈಸ್ತಚರ್ಚ್: ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದಿರುವ 2 ನೇ ಟೆಸ್ಟ್ ಪಂದ್ಯದ 2 ನೇ ದಿನದ ಅಂತ್ಯಕ್ಕೆ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಗೆ 116 ರನ್ ಗಳಿಸಿದ್ದು, ಸಂಕಸ್ಟದಲ್ಲಿದೆ.
ಇಲ್ಲಿನ ಹೆಡ್ಡಿಂಗ್ಲೆ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತವಾದ 356 ರನ್ ಗಳಿಗೆ ಉತ್ತರವಾಗಿ ಬ್ಯಾಟ್ ಮಾಡುತ್ತಿರುವ ಭಾರತ ಇನ್ನು 240 ರನ್ ಗಳ ಹಿನ್ನಡೆಯ್ಲಲಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಸ್ಕೊರ್ ವಿವರ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 356
ಭಾರತ ಮೊದಲ ಇನ್ನಿಂಗ್ಸ್ 6 ವಿಕೆಟ್ ಗೆ 116
ಕೆ. ಎಲ್. ರಾಹುಲ್ 25. ಜಾಕೊಬ್ ಡಫಿ 21 ಕ್ಕೆ 2, ಜೇಮಿಸನ್ 33 ಕ್ಕೆ 2.

