ಓಲ್ ಟ್ರೇಪಿಡ್ ( ಇಂಗ್ಲೆಂಡ್): ಇಂಗ್ಲೆಂಡ್ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ 3 ನೇ ಟಿ - 20 ಪಂದ್ಯವನ್ನು 8 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿದ್ದು, ಸರಣಿಯನ್ನು 3-0 ರಿಂದ ಕ್ಲಿನ್ ಸ್ವೀಪ್ ಆಗಿ ಗೆದ್ದುಕೊಂಡಿದೆ.
ಸ್ಕೊರ್ ವಿವರ
ಶ್ರೀಲಂಕಾ 18.5 ಓವರ್ ಗಳಲ್ಲಿ 124
ಇಂಗ್ಲೆಂಡ್ 9.4 ಓವರ್ ಗಳಲ್ಲಿ 2 ವಿಕೆಟ್ ಗೆ 126
ಜೋಶ್ ಬಟ್ಲರ್ 62 ( 32 ಎಸೆತ, 7 ಬಾಂಡ್ರಿ, 3 ಸಿಕ್ಸರ್ )


