ನವದೆಹಲಿ: ಅರ್ಜೆಂಟಿನಾ ಪರ ಕೊನೆಯ ಪಂದ್ಯವಾಡಿದ ಅ ತಂಡದ ಪ್ರಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ ಹೃದಯ ಸ್ಪರ್ಸಿ ಬೀಳ್ಕೊಡುಗೆ ಸಿಕ್ಕಿತು.
ಬೆನಿನ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಮೆಸ್ಸಿ 1 ಗೋಲು ಬಾರಿಸಿದರು. ಅರ್ಜೆಂಟಿನಾ 3-0 ರಿಂದ ಗೆದ್ದಿತು. ಅದ್ಬುತ ಅಂತಾರಾಷ್ಟ್ರೀಯ ಪುಟ್ಬಾಲ್ ಕರಿಯರ್ ಗೆ ಕೊನೆ ಹಾಡಿದ ಮೆಸ್ಸಿ ಅವರ ಕೊನೆಯ ಅವಿಸ್ಮರಣೀಯ ಪಂದ್ಯವನ್ನು ಪ್ರೇಕ್ಷಕರು ಕಂಣ್ತುಂಬಿ ಕೊಂಡರು.


