ಗುವಾಹತಿ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಂದಿಲ್ಲಿ ನಡೆದಿರುವ 2 ನೇ ಏಕದಿನ ಪಂದ್ಯದಲ್ಲಿ ತವರು ತಂಡಕ್ಕೆ 406 ರನ್ ಗಳ ಬ್ರಹತ್ ಮೊತ್ತದ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಬರಸ್ಪರಾ ಮೈದಾನದಲ್ಲಿ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಲಿಳಿದ ಭಾರತ ತಂಡವು 13.1 ಓವರ್ ಗಳಲ್ಲಿ ವಿಕೆಟ್ ನಸ್ಟವಿಲದೇ 114 ರನ್ ಗಳಿಸಿ ಉತ್ತಮ ಆರಂಭ ಮಾಡಿತ್ತು.


