ಡರ್ಬಾನ್: ದ. ಅಪ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 298 ರನ್ ಗಳ ಗೆಲುವಿನ ಗುರಿ ನೀಡಿದೆ.
ಸ್ಕೊರ್ ವಿವರ
ದ. ಅಪ್ರಿಕಾ 50 ಓವರ್ ಗಳಲ್ಲಿ 8 ವಿಕೆಟ್ ಗೆ 297
ಎಮ್ ಬ್ರೇಜಕೆ 112 (106 ಎಸೆತ, 14 ಬಾಂಡ್ರಿ, 2 ಸಿಕ್ಸರ್)
ಎಮ್ ಜಾನ್ಸೆನ್ 75 (59 ಎಸೆತ, 7 ಬಾಂಡ್ರಿ, 4 ಸಿಕ್ಸ ರ್ )


