ಆಲ್ ರೌಂಡರ್ ಅಕ್ಷರ ಪಟೇಲ್ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಸ್ಥಾನದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ. ಕಳೆದ ಬಾರಿಯ ಐಪಿಎಲ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವು ತೀರಾ ನೀರಸ ಪ್ರದರ್ಶನ ನೀಡಿತ್ತು. ಅಕ್ಷರ ಪಟೇಲ್ ನಾಯಕತ್ವ ಸ್ಥಾನದಿಂದ ಹಿಂದೆ ಸರಿಯಲು ಕಾರಣ ಗೊತ್ತಾಗಿಲ್ಲ. ಅವರು ಸ್ವತ ನಿರ್ಧಾರದಿಂದ ನಾಯಕತ್ವ ಬಿಟ್ಟಿದ್ದಾರೋ ಅಥವಾ ಯಾವುದೊ ಒತ್ತಡದಿಂದ ಬಿಟ್ಟಿದ್ದಾರೋ ಗೊತ್ತಾಗಿಲ್ಲ.


