ಐಚಿ ನಗೋಯಾ(ಜಪಾನ್): ಭಾರತ ಕ್ರೀಡಾಪಟುಗಳು 20 ನೇ ಎಶಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮತ್ತೊಂದು ರಜತ ಪದಕ ಪಡೆದುಕೊಂಡಿದ್ದಾರೆ.
ಎಶಿಯನ್ ಗೇಮ್ಸ್ ನ 5 ನೇ ದಿನವಾದ ಇಂದು 4+400 ಮೀ. ರೀಲೆಯಲ್ಲಿ ಭಾರತಕ್ಕೆ ರಜತ ಪದಕ ಸಿಕ್ಕಿತು. 10,000 ಮೀ. ಸ್ಪರ್ಧೆಯಲ್ಲಿ ಸೀಮಾ ಕಂಚಿನ ಪದಕ ಪಡೆದರು.

Get latest news updates delivered straight to your WhatsApp.