ನಿಸಿನ್ (ಜಪಾನ್): ಭಾರತ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ 20 ನೇ ಎಶಿಯನ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೈನಲ್ ತಲುಪಿದ್ದು, ಚಿನ್ನದ ಪದಕಕ್ಕೆ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇಂದಿಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸೆಮಿ ಪೈನಲ್ ನಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು 124 ರನ್ ಗಳಿಂದ ಮಣಿಸಿತು.
ಸ್ಕೊರ್ ವಿವರ
ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಗೆ 169
ಶ್ರೀಲಂಕಾ 9.5 ಓವರ್ ಗಳಲ್ಲಿ 45


