LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಖ್ಯಾತ WWE ರೆಸ್ಲಿಂಗ್ ಪಟು ಬ್ರಾನ್ಸನ್ ರೀಡ್ 38ರ ಹರೆಯದಲ್ಲೇ ದುರ್ಮರಣ!

Advertisement

ಖ್ಯಾತ ಡಬ್ಲ್ಯೂಡಬ್ಲ್ಯೂಇಕುಸ್ತಿಪಟು (Wrestler) ಬ್ರಾನ್ಸನ್ ರೀಡ್ (Bronson Reed) ತಮ್ಮ 38ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ ಎಂದು ಡಬ್ಲ್ಯೂಡಬ್ಲ್ಯೂಇ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಸಂಸ್ಥೆ ಹೇಳಿದೆಯಾದರೂ, ಸಾವಿಗೆ ನಿಖರ ಕಾರಣ ಮತ್ತು ಅವರು ಎಲ್ಲಿ ಮೃತಪಟ್ಟರು ಎಂಬ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.ಅಗಲಿದ ಕುಸ್ತಿಪಟು ಗರ್ಭಿಣಿ ಪತ್ನಿ ಪೇಜ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಕಳೆದ ನವೆಂಬರ್ 7ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ 'ಕ್ರೌನ್ ಜ್ಯುವೆಲ್' ಕಾರ್ಯಕ್ರಮದಲ್ಲಿ ರೀಡ್ ಗಂಭೀರವಾಗಿ ಗಾಯಗೊಂಡಿದ್ದರು. 

ಆ ರಾತ್ರಿ ಅವರಿಗೆ ಯಾವುದೇ ಅಧಿಕೃತ ಪಂದ್ಯ ನಿಗದಿಯಾಗಿರಲಿಲ್ಲ. ಆದರೂ, ತಮ್ಮ 'ವಿಷನ್' ತಂಡದ ಸಹ ಆಟಗಾರರಾದ ಬ್ರಾನ್ ಬ್ರೇಕರ್ ಮತ್ತು ಆಸ್ಟಿನ್ ಥಿಯರಿ ಹಾಗೂ ಜೆ'ವೊನ್ ಇವಾನ್ಸ್ ಮತ್ತು ಪೆಂಟಾ ನಡುವಿನ ವಿಶ್ವ ಟ್ಯಾಗ್ ಟೀಮ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಅವರು ಮಧ್ಯಪ್ರವೇಶಿಸಿದ್ದರು. 

ಆ ವೇಳೆ ಒಬಾ ಫೆಮಿ ಅವರು ರೀಡ್ ಅವರನ್ನು ಪ್ರವೇಶ ದ್ವಾರದ ವೇದಿಕೆಯಿಂದ ಟೇಬಲ್‌ಗಳ ಮೇಲೆ ಎಸೆದಿದ್ದರು. ಈ ಘಟನೆಯಲ್ಲಿ ರೀಡ್ ಅವರ ಪಕ್ಕೆಲುಬುಗಳು ಮುರಿದು, ಕಿಡ್ನಿಗೆ ಗಂಭೀರ ಗಾಯವಾಗಿತ್ತು ಎಂದು ವರದಿಯಾಗಿದೆ.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಇಂಡಿಯನ್ಸ ಉಪನಾಯಕನ ಆಫರ್ ನಿರಾಕರಿಸಿದ ಬುಮ್ರಾ ಕ್ಷೇತ್ರ ಪುನರ್ವಿಂಗಡಣೆಯು ಮತ ಕದಿಯಲು ಹೊಸ ಆಲೋಚನೆ: ರಾಹುಲ್ ಗಾಂಧಿ ವಾಗ್ದಾಳಿ ಸಿಎಂ ಆಶ್ವಾಸನೆಗೆ ಒಪ್ಪಿದ ಆಶಾ ಕಾರ್ಯಕರ್ತೆಯರು : ಸಂಧಾನ ಸಭೆ ಸಕ್ಸಸ್ಅಧಿವೇಶನ ಮುಕ್ತಾಯದ ಒಳಗೆ ಬರ ಪರಿಹಾರ ಸಿಗದಿದ್ರೆ ದೆಹಲಿ ಚಲೋ : ಸಿಎಂ ಎಚ್ಚರಿಕೆ13,000 ವರ್ಷಗಳಷ್ಟು ಹಳೆಯದಾದ ಪುರಾತನ ಮಾನವನ ಅಸ್ಥಿಪಂಜರ ಪತ್ತೆಪ್ರತ್ಯೇಕ ಧರ್ಮ ಬೇಡ ಎಂದ ವಿಜಯೇಂದ್ರ : ಭುಗಿಲೆದ್ದ ಆಕ್ರೋಶ, ಗೋ ಬ್ಯಾಕ್​ ಘೋಷಣೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಸೌರಭ ಕಾನ್ವೆಂಟಿನ ಮೊಹಮದ್ ಮಾಜ್ ಆಯ್ಕೆಶಿಕ್ಷಣ ಸಾಮಗ್ರಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸಂವಿಧಾನ ದಿನ ಆಚರಣೆಮುಖ್ಯಮಂತ್ರಿಗಳೇ ಖಜಾನೆ ಬರಿದಾಗಿದೆಯೇ? “ಆಶಾ” ಬಗ್ಗೆ ನಿರ್ಲಕ್ಷ್ಯವೇ? ಸ್ಪಷ್ಪಪಡಿಸಿ ಜೋಶಿ ಅವರು ಬಡವರ ಅಭಿವೃದ್ಧಿಯ ಹರಿಕಾರ: ನಾಗರಾಜ ಛಬ್ಬಿ