ಡರ್ಬಾನ್(ದ. ಅಪ್ರಿಕಾ): ದ. ಅಪ್ರಿಕಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಮೂರು ಟೆಸ್ಟ್ ಗಳ ಸರಣಿಯ ಮೊದಲ ಪಂದ್ಯ ನಾಳೆಯಿಂದ ಇಲ್ಲಿನ ಕಿಂಗ್ಸ್ ಮಿಡ್ ಮೈದಾನದಲ್ಲಿ ಶುರುವಾಗಲಿದೆ.
ಭಾರತೀಯ ಕಾಲಮಾನ ಮಧ್ಯಾನ್ಹ 1 ಕ್ಕೆ ಪಂದ್ಯ ಶುರುವಾಗಲಿದೆ. 3 ಪಂದ್ಯಗಳ ಏಕದಿನ ಸರಣಿಯನ್ನು ದ. ಆ ಪ್ರಿಕಾ 2-1 ರಿಂದ ಗೆದ್ದಿತ್ತು.


