LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ನಿಪ್ಪಾಣಿಯಲ್ಲಿ ಭೀಕರ ಅಪಘಾತ : ಹೆಡ್ ಕಾನ್ಸ್ಟೇಬಲ್, ಮಗಳು ಸ್ಥಳದಲ್ಲೇ ಸಾವು 

Advertisement

ಬೆಳಗಾವಿ : ರಸ್ತೆ ಅಪಘಾತದಲ್ಲಿ ಹೆಡ್ ಕಾನ್ಸ್ಟೇಬಲ್ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಸ್ತವನಿಧಿ ಘಾಟ್ ನಲ್ಲಿ ಒಂದು ಅಪಘಾತ ಸಂಭವಿಸಿದೆ.

ಪುಂಡಲಿಕಹಟ್ಟಿ (50) ಪುತ್ರಿ ನಿಕಿತ (24) ದುರ್ಮರಣ ಹೊಂದಿದ್ದಾರೆ.ನಿಪಾಣಿಯ ಟೌನ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಪುಂಡಲಿಕ್ ಕಾರ್ಯನಿರ್ವಹಿಸುತ್ತಿದ್ದರು.

ಘಾಟ್ ನಲ್ಲಿ ಪುತ್ರಿ ಜೊತೆಗೆ ಬೈನಲ್ಲಿ ಬರುವಾಗ ಲಾರಿ ಡಿಕ್ಕಿ ಹೊಡೆದಿದೆ ಪುಂಡಲೀಕ್ ಹಟ್ಟಿ ಬೈಕಿಗೆ ಹಿಂದಿನಿಂದ ಪರಿಣಾಮ ಇಬ್ಬರು ಕೆಳಗಡೆ ಬಿದ್ದಿದ್ದಾರೆ.

ಈ ವೇಳೆ ಇಬ್ಬರ ಮೇಲೆ ಲಾರಿ ಹರಿದಿದೆ ಕೂಡಲೇ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು ಅಪಘಾತದ ಕುರಿತು ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST