ಶಹಾಪುರ ದಲ್ಲಿ ನಡೆಯುತ್ತಿರುವ ನಾವೆಲ್ಲ ಹಿಂದೂ ಒಂದೆ ಎಂಬ ಹಿಂದೂ ಸಮಾವೇಶವನ್ನು ತಾಲೂಕಿನಲ್ಲಿ ಬೃಹತ್ ಪ್ರಮಾಣದಲ್ಲಿ ಕನ್ನೆರಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸವಾದಿ ಶರಣರ ವಿಚಾರಧಾರೆಗಳ ಒಳಗೊಂಡಂತೆ ಹಿಂದುಗಳು ನಾವೆಲ್ಲ ಒಂದು ಶಕ್ತಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದೊಂದು ರಾಜಕೀಯ ಕಾರ್ಯಕ್ರಮ ಎಂದು ಸಾಹಿತಿ ಪ್ರಗತಿಪರ ಚಿಂತಕರು ವಿಶ್ವರಾಧ್ಯ ಸತ್ಯಂಪೇಟೆ ಈ ಒಂದು ಸಮಾವೇಶದ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡಬಾರದು ತಾವು ಕೂಡ ಬಸವಾದಿ ಶರಣರ ವಿಚಾರಗಳನ್ನು ಜನರಿಗೆ ತಿಳಿಸುವ ಮೂಲಕ ಕಾರ್ಯಕ್ರಮ ಮಾಡುತ್ತೀರಿ ಆದರೂ ಕೂಡ ತಾವು ಈ ರೀತಿ ಮಾತನಾಡವದು ಕಾರ್ಯಕ್ರಮದ ಬಗ್ಗೆ ಆಪಾದನೆ ಮಾಡುತ್ತಿರುವುದು ಖಂಡನೀಯ ಎಂದು ವನವಾಸಿ ಕಲ್ಯಾಣ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಹಳಿಸಗರ ಪತ್ರಿಕೆ ಹೇಳಿಕೆ ನೀಡಿರುವ ಅವರು ಈ ಒಂದು ಕಾರ್ಯಕ್ರಮದ ಸಮಾವೇಶವು ಯಾವುದೆ ಜಾತಿ ಮತ ಪಂಥಗಳಲ್ಲದೆ ನಡೆಯುತ್ತಿಲಿದೆ ಕನ್ನಿರಿ ಸ್ವಾಮಿಗಳು ಒಳ್ಳೆಯ ವಿಚಾರವಾದಿಗಳು ಪ್ರಗತಿಪರ ಚಿಂತಕರು ಇಂತಹ ಬುದ್ಧಿಜೀವಿಗಳ ಕಾರ್ಯಕ್ರಮಕ್ಕೆ ಯಾವುದೆ ರಿತಿಯ ಅಡ್ಡಿಪಡಿಸುವುದಾಗಲಿ ಮತ್ತು ಅಪಪ್ರಚಾರ ಮಾಡುವದಾಗಲಿಅತ್ಯಂತ ಖಂಡನಿಯ ಇದೊಂದು ಕಾರ್ಯಕ್ರಮ ನಮ್ಮ ಸಗರನಾಡಿನಲ್ಲಿ ನಡೆತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಅಂತ ತಿಳಿದುಕೊಂಡು ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಿಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

