ನಿಸಿನ್ ( ಜಪಾನ್): ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಂದಿಲ್ಲಿ ನಡೆದಿರುವ 20 ನೇ ಎಶಿಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯ 2 ನೇ ಸೆಮಿ ಪೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ 170 ರನ್ ಗಳ ಗೆಲುವಿನ ಗುರಿ ನೀಡಿದೆ.
ಸ್ಕೊರ್ ವಿವರ
ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಗೆ 169
ಇಶಾನ್ ಕಿಶನ್ 80 (46 ಎಸೆತ್, 4 ಬಾಂಡ್ರಿ, 5 ಸಿಕ್ಸರ್ )
ವೈಭವ್ ಸೂರ್ಯವಂಸಿ 38 ( 21 ಎಸೆತ್, 6 ಬಾಂಡ್ರಿ, 2 ಸಿಕ್ಸರ್)


