ರಾಂಚಿ: ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ 5 ಟಿ-20 ಪಂದ್ಯಗಳ ಸರಣಿಯ 2 ನೇ ಪಂದ್ಯ ನಾಳೆ ಇಲ್ಲಿನ ಜೆ. ಎಸ್. ಸಿ. ಎ ಅಂತಾರಾಷ್ಟ್ರೀ ಯ ಮೈದಾನದಲ್ಲಿ ನಡೆಯಲಿದೆ.
ನಾಳೆ ಸಾಯಂಕಾಲ 7 ಕ್ಕೆ ಪಂದ್ಯ ಶುರುವಾಗುತ್ತಿದೆ. ಮೊದಲ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದಿರುವ ಭಾರತ 1-0 ಮುನ್ನಡೆಯಲ್ಲಿದೆ.


