ತಿರಾ ( ಪಂಜಾಬ್): ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ನಾಳೆ ಇಲ್ಲಿನ ಪಿಸಿಎ ಮೈದಾನದಲ್ಲಿ ಮದ್ಯಾನ್ಹ 2 ಕ್ಕೆ ಶುರುವಾಗುತ್ತಿದೆ.
ಮೊದಲ ಹಾಗೂ 2 ನೇ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಭಾರತ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Get latest news updates delivered straight to your WhatsApp.