ಭಾರತ ಮಹಿಳಾ ಕಬ್ಬಡ್ಡಿ ತಂಡವು 20 ನೇ ಎಶಿಯನ್ ಗೇಮ್ಸ್ ಕ್ರೀಡಾಕೂಟದ ಕಬ್ಬಡ್ಡಿಯಲ್ಲಿ ಸೆಮಿ ಪೈನಲ್ ತಲುಪಿದ್ದು ಮತ್ತೊಂದು ಪದಕದ ಅಸೆ ಹುಟ್ಟಿಸಿದೆ.
ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿರುವ ಭಾರತ ಮಹಿಳಾ ತಂಡವು ಸೆಮಿ ಪೈನಲ್ ನಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ.

Get latest news updates delivered straight to your WhatsApp.