ಲಕ್ನೌವ್: ನಾಯಕ ಸ್ರೇಯಸ್ ಅಯ್ಯಂರ್ ಅವರ ಬಿರುಸಿನ ಅಜೇಯ ಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೊದಲ ಟಿ-20 ಪಂದ್ಯವನ್ನು 8 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿತು.
ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಸ್ಕೊರ್ ವಿವರ
ವೆಸ್ಟ್ ಇಂಡೀಸ್ 19.1 ಓವರ್ ಗಳಲ್ಲಿ 171
ಭಾರತ 14.4 ಓವರ್ ಗಳಲ್ಲಿ 2 ವಿಕೆಟ್ ಗೆ 172
ಸ್ರೇಯಸ್ ಅಯ್ಯಂರ್ ಅಜೇಯ 102 ( 43 ಎಸೆತ, 10 ಬಾಂಡ್ರಿ, 6 ಸಿಕ್ಸರ )


