ಐಚಿ ನಗೋಯಾ ( ಜಪಾನ್): ಭಾರತ ಮಹಿಳಾ ಕಬಡ್ಡಿ ತಂಡವು 20 ನೇ ಎಶಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪೈನಲ್ ತಲುಪಿದ್ದು ಚಿನ್ನದ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಇರಾನ್ ತಂಡವನ್ನು ಎದುರಿಸಲಿದೆ.
ಭಾರತ ಮಹಿಳಾ ಕಬಡ್ಡಿ ತಂಡವು ಪೈನಲ್ ವರೆಗೆ ಒಂದೇ ಒಂದು ಪಂದ್ಯ ಸೋಲದೇ ಪೈನಲ್ ಗೆ ಏರಿದ್ದು, ಅಜೇಯವಾಗಿಯೇ ಚಿನ್ನ ಪಡೆಯುವ ಉತ್ಸಾಹದಲ್ಲಿ ಕಣಕ್ಕೆ ಇಳಿಯಲಿದೆ.


