ನಿಸಿನ್ (ಜಪಾನ್): ಭಾರತ ಹಾಗೂ ಅಘಣಿಸ್ತಾನ್ ಕ್ರಿಕೆಟ್ ತಂಡಗಳ ನಡುವೆ ಇಂದಿಲ್ಲಿ ನಡೆಯಬೇಕಿದ್ದ 20 ನೇ ಎಶಿಯನ್ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಪೈನಲ್ ಪಂದ್ಯ ಒಂದು ಎಸೆತ ಕಾಣದೇ ಮಳೆಯ ಕಾರಣ ರದ್ದಾಗಿದೆ.
ಭಾರತ ತಂಡವು ಸೆಮಿ ಪೈನಲ್ ತಲುಪಿದೆ.

Get latest news updates delivered straight to your WhatsApp.