ರಾಂಚಿ: ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ 5 ಪಂದ್ಯಗಳ ಟಿ- 20 ಸರಣಿಯ 2 ನೇ ಪಂದ್ಯ ನಾಳೆ ಇಲ್ಲಿ ನಡೆಯಲಿದ್ದು, ಸಂಜು ಸ್ಯಾಮ್ಸನ್ ಕಳಪೆ ಬ್ಯಾಟಿಂಗ್ ನಿಂದಾಗಿ ವೈಭವ್ ಸೂರ್ಯವಂಸಿ ಗೆ ಅವಕಾಶ ಸಿಗುವುದೇ ಎಂಬ ಚರ್ಚೆಯೇ ಬಲು ಜೋರಾಗಿ ಸಾಗಿದೆ.
ಸಂಜು ಕಳೆದ 4 ಪಂದ್ಯ ಗಳಲ್ಲಿ ಕ್ರಮವಾಗಿ 9, 7, 2 ಹಾಗೂ 11 ರನ್ ಮಾಡಿದ್ದಾರೆ. ಹೀಗಾಗಿ ವೈಭವ ಸೂರ್ಯವಂಸಿ ಅವರ ಪೈ ಪೋಟಿ ನಡುವೆ ಸಂಜು ಸ್ಥಾನ ಕಾದುಕೊಳ್ಳುವುದು ಬಲು ಕಠಿಣವಾಗಿದೆ.


