ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಟೆಸ್ಟ್ ಸರಣಿಗೆ ಭಾರತ ತಂಡಗಳ ಆಯ್ಕೆ ವಿಳಂಭಾವಗಿದ್ದು, ಮುಂದಿನ ವಾರ ಏಕದಿನ ಹಾಗೂ ಟೆಸ್ಟ್ ತಂಡಗಳ ಆಯ್ಕೆ ನಡೆಯುವ ಸಾಧ್ಯತೆ ಇದೆ.
ನವೆಂಬರ್ 4 ರಂದು ಆಕ್ಲೇನ್ಡ್ ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಚುಟುಕು ಸರಣಿಯಿಂದ ಟೆಸ್ಟ್ ಸರಣಿ ವರೆಗೆ ಸಮಯ ಇರುವುದರಿಂದ ಆಯ್ಕೆ ಗಾರರು ವಿಭಿನ್ನ ಮಾದರಿ ತಂಡಗಳ ಆಯ್ಕೆಗೆ ಸಮಯ ತೆಗೆಕೊಂಡಿದ್ದಾರೆ.


