ಪೋರ್ಟ್ಆಫ್‌ಸ್ಪೇನ್: ಪ್ರವಾಸಿ ಪಾಕಿಸ್ತಾನ್ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದಿರುವ ಎರಡನೇ ಟೆಸ್ಟ್ನಲ್ಲಿ ಗೆಲ್ಲಲು ೭೫ ರನ್‌ಗಳ ಸುಲಭದ ಗುರಿ ಹೊಂದಿದೆ.
ಇಲ್ಲಿನ ಕ್ವೀನ್ಸ್ಪಾರ್ಕ್ ಓವೆಲ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಅದರ ಎರಡನೇ ಇನ್ನಿಂಗ್ಸ್ನಲ್ಲಿ ೧೧೭ ರನ್‌ಗಳಿಗೆ ಕಟ್ಟಿಹಾಕಿದ ಪಾಕಿಸ್ತಾನ್ ೭೫ ರನ್‌ಗಳ ಗೆಲುವಿನ ಗುರಿ ಪಡೆದಿದೆ. ಪ್ರವಾಸಿ ಪಾಕಿಸ್ತಾನ್ ಮೊದಲ ಇನ್ನಿಂಗ್ಸ್ನಲ್ಲಿ ೪೩ ರನ್‌ಗಳ ಲೀಡ್ ಹೊಂದಿತ್ತು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೩೪೪ ಹಾಗೂ ೧೧೭


