ಭಾರತ ಟಿ-20 ಕ್ರಿಕೆಟ್ ತಂಡದ ಆಯ್ಕೆದಾರರು ಮುಂದಿನ ದಿನಗಳಲ್ಲಿ ವೈಭವ್ ಸೂರ್ಯವಂಸಿ ಅವರನ್ನು ಆಡಿಸಲು ತಿಲಕ್ ವರ್ಮ ಇಲ್ಲವೇ ಶಿವಮ್ ದುಬೈ ಅವರನ್ನು ಬಿಡಬೇಕಾಗುತ್ತದೆ ಎಂದು ಭಾರತ ತಂಡದ ಮಾಜಿ ಆಟಗಾರ ಮೊಹ್ಮದ್ ಕ್ಯೆಫ್ ಹೇಳಿದ್ದಾರೆ.
ಸೂರ್ಯವಂಸಿ ಅವರನ್ನು ಆಡುವ 11 ರ ತಂಡದಿಂದ ಬಹು ದಿನಗಳವರೆಗೆ ಹೊರಗೆ ಇಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.


