ನವದೆಹಲಿ: ಭಾರತ ಕ್ರಿಕೆಟ್ ತಂಡದ ನ್ಯೂಜಿಲೆಂಡ್ ಪ್ರವಾಸ ಟಿ-20 ಪಂದ್ಯಗಳೊಂದಿಗೆ ಅಕ್ಟೊಬರ್ 22 ರಿಂದ ಶುರುವಾಗುತ್ತಿದ್ದು, 4 ತಂಡಗಳನ್ನು ಆಯ್ಕೆ ಮಾಡಲು ಶೀಘ್ರ ಭಾರತ ತಂಡದ ಆಯ್ಕೆದಾರರು ಸಭೆ ಸೇರಲಿದ್ದಾರೆ.
ಟಿ-20 ತಂಡ, ಏಕದಿನ ತಂಡ, ಟೆಸ್ಟ್ ತಂಡ ಹಾಗೂ ಭಾರತ ಎ, ತಂಡಗಳ ಆಯ್ಕೆ ಮಾಡಲು ಸೋಮವಾರವೇ ನೂತನ ಮುಖ್ಯ ಆಯ್ಕೆದಾರ ಪ್ರಗ್ಜನ್ ಓಜಾ ನೇತೃತ್ವದ ಆಯ್ಕೆ ಸಮಿತಿ ಸಭೆ ಸೇರಬೇಕಿತ್ತು. ಆದರೆ ಪ್ರಸಿದ್ದ ಕೃಸ್ನ್ ಫಿಟ್ ನೆಸ್ ಸಂಬಂಧ ಸಭೆಯನ್ನು ಮುಂದೂಡಲಾಗಿತ್ತು.


