ಜಪಾನ್ ನಲ್ಲಿ ಈಚೆಗೆ ಮುಗಿದ 20 ನೇ ಎಶಿಯನ್ ಗೇಮ್ಸ್ ನಲ್ಲಿ ಪದಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಗೌರವಕ್ಕೆ ವೈಭವ್ ಸೂರ್ಯವಂಸಿ ಪಾತ್ರರಾದರೆ, ಅತ್ಯಂತ ಹಿರಿಯ ಆಟಗಾರ ಗೌರವಕ್ಕೆ ಭಾರತದವರೇ ಆದ ಮೈರಾಜ್ ಅಹ್ಮದ್ ಖಾನ್ ಪಾತ್ರರಾದರು.
50 ವರ್ಷದ ಮೈರಾಜ್ 2 ಬಾರಿ ಒಲಿಂಪಿಕ್ ಕೂಟದಲ್ಲಿಯೂ ಪಾಲ್ಗೊಂಡ ಕೀರ್ತಿಗೆ ಪಾತ್ರರಾಗಿದ್ದಾರೆ.


