Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಪಾಕ್- ಕಾಂಗರೂ ಮೊದಲ ಏಕದಿನ

Advertisement


ರಾವಲ್ಪಿಂಡಿ: ಪ್ರವಾಸಿ ಪಾಕಿಸ್ತಾನ್ ಹಾಗೂ ಆಸ್ಟೆçÃಲಿಯಾ ಕ್ರಿಕೆಟ್ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಇಂದು ನಡೆಯಲಿದೆ.
ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಏಕದಿನ ನಡೆಯಲಿದ್ದು, ಪಾಕ್ ತಂಡದ ನೇತೃತ್ವವನ್ನು ಶಾಹೀನ ಷಾ ಅಪ್ರಿದಿ ವಹಿಸಲಿದ್ದಾರೆ. ಆಸ್ಟೆçÃಲಿಯಾ ತಂಡದ ನೇತೃತ್ವವನ್ನು ಜೋಷ್ ಇಂಗ್ಲೀಷ್ ವಹಿಸುವರು. ಪಂದ್ಯ ಭಾರತೀಯ ಕಾಲಮಾನ ೫:೦೦ ಗಂಟೆಗೆ ಆರಂಭವಾಗಲಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST