ಲಕ್ನೌವ್: ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟಿ-20 ಪಂದ್ಯ ಇಂದಿಲ್ಲಿ ನಡೆಯಲಿದ್ದು, ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಶುರು ಮಾಡಲು ಯಾರಿಗೆ ಅವಕಾಶ ಕೊಡಬೇಕೆಂಬ ಚಿಂತೆಯಲ್ಲಿ ಭಾರತ ಟೀಮ್ ಮ್ಯಾನೇಜ್ ಮೆಂಟ್ ತಲೆ ಕೆಡಿಸಿಕೊಂಡು ಕೂತಿದೆ.
ಎಶಿಯನ್ ಗೇಮ್ಸ್ ನಲ್ಲಿ ಬ್ಯುಜಿಯಾಗಿದ್ದ ವೈಭವ್ ಸೂರ್ಯವಂಷಿ ಅವರನ್ನು ಅದಿಸಬೇಕೋ ಇಲ್ಲವೇ ಸಂಜು ಸ್ಯಾಮ್ಸ್ ನ್ ಅವರನ್ನು ಆಡಿಸಬೇಕೋ ಎಂಬ ವಿಚಾರಕ್ಕೆ ಸಾಕ ಷ್ಟು ಚರ್ಚೆ ಶುರುವಾಗಿದೆ.


