ಆಲೂರು: ಈಗಸ್ಟೇ 2 ನೇ ರಣಜಿ ಪಂದ್ಯ ಆಡುತ್ತಿರುವ ಯುವ ಅಲರೌಂಡರ್ ಮಾನವಂತ್ ಕುಮಾರ್ ಅವರ ಅಜೇಯ ಅರ್ಧ ಶತಕ 86 (124 ಎಸೆತ್, 6 ಬಾಂಡ್ರಿ, 5 ಸಿಕ್ಸರ್ ನೆರವಿನಿಂದ ಕರ್ನಾಟಕ ತಂಡವು ಸೌರಾಸ್ಟ ವಿರುದ್ಧ ಇಂದಿಲ್ಲಿ ಶುರುವಾಗಿರುವ 2 ನೇ ಲೀಗ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 8 ವಿಕೆಟ್ ಗೆ 281 ರನ್ ಗಳಿಸಿತ್ತು.
ಸ್ಕೊರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 8 ವಿಕೆಟ್ ಗೆ 281
ಕೆ. ವಿ. ಅನಿಸ್ 59 (96 ಎಸೆತ, 8 ಬಾಂಡ್ರಿ,
ಕರುಣ್ ನಯ್ಯರ್ 46 (57 ಎಸೆತ್, 9 ಬಾಂಡ್ರಿ)
ಉನದ್ಕತ್ 51 ಕ್ಕೆ 3, ಪಿ. ಬಟ್ 73 ಕ್ಕೆ 3


