ಸೇಡಂ:ತಾಲೂಕಿನ ಇಟ್ಕಲ್ ಗ್ರಾಮದಲ್ಲಿ ವಿವಿಧ ಬೀದಿಗಳಲ್ಲಿ ಮಕ್ಕಳು ಹೋಲಿಹಬ್ಬದ ನಿಮಿತ್ತ ಬಣ್ಣದ ಆಟದಲ್ಲಿ ಕಾಣಿಸಿಕೊಂಡರು.
ಈ ಸಂದರ್ಭದಲ್ಲಿ ಜಾಹ್ನವಿ ಮುನಿ, ಭಾವಗ್ನ ಮಡಪತಿ, ಇಂದು ಅರೋಲ್, ಮಣಿಕೀರ್ತನಾ ಗೌಡ, ಅಜಯ್ ಕುಮಾರ್ ಮುನಿ, ನಿರ್ವಿಕ್ ಕುಮಾರ್ ಮುನಿ, ಮಣಿಚೈತನ್ಯ ಗೌಡ ಇದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




